Divorce/ವಿಚ್ಛೇದನ ಯಾವಗ ಕೇಳಬಹುದು.grounds for divorce,when may Marraige Ofter divorce decree

Divorce/ವಿಚ್ಛೇದನ ಯಾವಗ ಕೇಳಬಹುದು.grounds for divorce,when may Marraige Ofter divorce decree

Hindu marriage act 1955

*Divorce
* grounds for divorce
* when file petition for divorce
*marriage Ofter divorce decree

email : divya’slegaldestiny15@gmail.com

contact no. 9538000995.
charjes applicable for legal assistance

50 Comments

  1. Mam please reply Maadi,ganda ganja kudtha madtha iddu hendathi ge bhaiyodu hodiyodu maadtha idre en maadbeku hudugige amma appa yaaru illa jothege badavaru kuda,police heludre duddu kottu biduskondu barthare en maadbeku,ondhu gandu papunu idhe, please reply maadi mam

  2. Nan madve agi 1yr 3 months agide…Nan hendti madve agirodu avr Manel heloke ista illa ante avrna bit baroke agolla anta heltidale ivag Nan bittu hogi 7 months aytu
    Ba otge. Balona Andre…barolla manevrna bittu antidale…..nanu divorce kodboda avlge ista illa andre …..heli madam

  3. ನನ್ನ ಹೆಂಡತಿ ಗೆ ಮತ್ತೊಬ್ಬ ಪರಪುರುಷನ ಜೊತೆ ಅನೈತಿಕ ಸಂಬಂಧ ಇದೆ..ನನಗೆ ಎರೆಡು ಗಂಡು ಮಕ್ಕಳು ಇವೆ.. ಅದರಲ್ಲಿ ಎರೆಡನೇ ಮಗ ನನ್ನ ಮಗನೇ ಅಲ್ಲ..ಅವನು ಅವಳ ಮಿಂಡನ ಮಗ…ಇದು ನನಗೆ ತುಂಬಾ ನೋವಾಗಿದೆ…ಈಗ ನಾನೇನು ಮಾಡಲಿ

  4. ಮೇಡಂ ನಮ್ದು ಒಂದು ಕೋರ್ಟಲ್ಲಿ ಕೇಸ್ ನಡಿತಿದೆ ಮೇಡಂ ಪೋಲಿಸ್ ಸ್ಟೇಷನ್ ಅಲ್ಲಿ ಬರ್ಕೊಟ್ಟಿದೆ ಆದರೆ ಅನುಗುಣವಾಗಿ ಕೋರ್ಟಲ್ಲಿ ಕೇಸ್ ಹಾಕಿದ್ದೇನೆ ಅನುಕೂಲ ಏನು ಆಗುವುದು ಮೇಡಂ

  5. 2 years 7 years , court fees finally after divorce again time issue. 👍 Great laws of India.

  6. ಡೈವೋರ್ಸ್ ಒಂದ್ ಇರ್ಲಿಲ್ಲ ಅಂದಿದ್ರೆ ನಮ್ ದೇಶ ಇನ್ನು ಚನ್ನಾಗಿ ಇರ್ತಿತ್ತು … ಯಾಕಂದ್ರೆ ? ಒಂದ್ ಮದ್ವೆ ಆದ್ರೆ ಅವ್ನಿಗ್ ಎಷ್ಟು ಬೇಕೋ ಅಷ್ಟು ದುಡ್ಡು ಮಾಡ್ಕೊಂಡು ಉಳಿದಿದ್ದು ಬೇರೆ ಯವರಿಗೆ ದಾನ ಮಾಡ್ತಿದ್ದ . ಇವಾಗ ಅಂಗಲ್ಲ ಇವ್ಳು ಕೈ ಕೊಟ್ರೆ ಇನ್ನೊಂದ್ ಮದ್ವೆಗೆ ದುಡ್ಡು ಇರ್ಲಿ ಅಂಥ ಕೂಡಿ ಇಟ್ಕೊಂಡಿರ್ತಾನೆ….. ಕರೆಕ್ಟಾ…

  7. ತುಂಬಾ ಚೆನ್ನಾಗಿ ಅರ್ಥವಾಗುವಂತೆ ಚಿಕ್ಕದಾಗಿ ಚೊಕ್ಕವಾಗಿ ವಿವಾಹ ವಿಚ್ಛೇದನದ ಬಗ್ಗೆ ಹೇಳಿದಕ್ಕೆ ಧನ್ಯವಾದಗಳು ವಕೀಲರೆ🙏👌

  8. Medam nambu lv marriage 5 year ayithu maklu agilla nanu maneyavrige ista I’lla andru mrg agidini but ivaga avru nanna care madthilla 6 month jasthi aytu ottige ilde pls solution medam divorce ge apply madboda

  9. Madam nanu gandanage divorce kododilla…. Nanu kododilla andare kanunu divorce kodu anta heluta? Dayabitu tilisi

  10. ಮೇಡಂ
    ಒಂದು ಹೆಣ್ಣು ಅಕ್ರಮ ಸಂಬಂಧ/ಬೇರೆಯವರ ಜೊತೆ ಫೋನ್ ಮಾತನಾಡುವ ರೆಕಾರ್ಡ್ / ಬೇರೆ ಗಂಡಸರನು ನೋಡೋದು /ಅವಳ ಸಂಬಂದಿ ಯಲ್ಲಿ ಕಳ್ಳ /ಸುಳ್ಳು /ಮೋಸ / ಅವರ ಸಂಬಂದಿ ಗಳು ಮೋಸದಿಂದ ಮದಿವೆ ಮಾಡಿ ದಾಗ ಗಂಡಗೆ ಕಾನೂನು ರೀತಿ ಅಂಶ ತಿಳಿಸಿ./ಡೈವೋರ್ಸ್ ಪಡೆಯೋದು ಹೇಗೆ. ಹಾಗೂ ಪರಿಯರ ಅಂತೋರಿಗೆ ಪರಿಹಾರ ಕಾಡಬೇಕಾ. Pls ಸರ್ .

  11. Madam pls pocso case ಆದ ಮೇಲೆ ನಾವೂ ಅದೇ ಹುಡುಗೆಗೆ ಮದುವೆ ಆದರೆ ಯನು ಆಗುತ್ತೆ madam plees explain 🙏

  12. Madam i have married in 2012 we are both for 5 years due to some issues with father mother and me she went to her home 4 years ahetu still no response i need divorce in which act can i apply

  13. ನಾನು ತುಂಬಾ ಮಾನಸಿಕವಾಗಿ ನೆಮ್ಮದಿಯನ್ನು ಕಳೆದುಕೊಂಡಿದ್ದೇನೆ. ದಯವಿಟ್ಟು ನನ್ನ ಮಗುವಿನ ಜೀವನಕ್ಕಾಗಿ ಹೆಷ್ಟು ಹೇಳಿದರು ನನ್ನ ಹೆಂಡತಿ ನನ್ನ ಮಾತು ಕೇಳುತಿಲ್ಲ. ಬೇರೆಯವರ ಸಂಬಂಧ ಮಾಡುತಿದ್ದಾಳೆ. ನನಗೆ ಬದುಕುವ ಆಸೆ ಇದೆ. ನನ್ನ ಅಪ್ಪ ಅಮ್ಮನ ನೆಮ್ಮದಿಯಾಗಿ ಸಾಕಬೇಕು. ಆದ್ರೆ ನನ್ನ ಹೆಂಡತಿ ಮಾಡುವ ತಪ್ಪು ನಿರ್ಧಾರದಿಂದ ನೆಮ್ಮದಿಯಾಗಿ ಇರಲು ಆಗುತಿಲ್ಲ. ಇದಕ್ಕೆ ನಿಮ್ಮ ಬೆಂಬಲ ಸಲಹೆ ತಿಳಿಸಿ. ಪ್ಲೀಸ್ 🙏🙏🙏

  14. Madam murder case ಬಗ್ಗೆ ಹೇಳಿ plzz ಮೇಡಂ

  15. Madam nana marriage agi 9monts agidae ninu baeda antha hogidallae avara managae divorce bekku antha heeladallae solution kodi madam please

  16. Madam madve agi 6 months agide adu ishta ilde iro madve balavantha inda madkondirodu nange life avr jothe irakke yav feelings nu Illa adakke divorce beku…. Application hakbahuda Iga nanu

  17. Medam divorce ge akidare nana husband court nli case Ede but avara 2 marriage agidare relation hudugi na …proof ela …en madodu ega medam pls thilisi kodi

  18. ಮೇಡಂ ನನಗೆ ನನ್ನ ಹೆಂಡತಿ ಡೈವೋರ್ಸ್ ನೋಟಿಸ್ ಕಳುಹಿಸಿದಳೆ.. ಆದರೆ ನನಗೆ ಡೈವೋರ್ಸ್ ಬೇಡ … ಮುಂದೆ ನಾನು ಇವಾಗ ಏನು ಮಾಡಬೇಕು ಹೇಳಿ

  19. Mam nanganda nange thumba torcher kodthane divorce kodu andre
    Kodalla anthane avrige a hasth idhe nange yenu kodalla mane bittu hogu anthane madhuve agi 21 varsha 18 varshzdha maga idhane yenu madodhu gotheella reply madi

Leave a Reply

Your email address will not be published.


*